ಪುತ್ತೂರು: ಸರಕಾರಿ ಹುದ್ದೆಗಳೆಂದರೆ, ಐಎಎಸ್ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA), ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC), ಬ್ಯಾಂಕಿಂಗ್ (ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೋನಲ್ ಸೆಲೆಕ್ಷನ್ (IBPS) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI), ಕರ್ನಾಟಕ ಲೋಕ ಸೇವಾ ಆಯೋಗ(ಜೂನಿಯರ್ ಅಕೌಂಟ್ ಅಸಿಸ್ಟೆಂಟ್, ಅಕೌಂಟ್ ಅಸಿಸ್ಟೆಂಟ್, ಕೋ-ಆಪರೇಟಿವ್ ಇನ್ಸ್ಪೆಕ್ಟರ್)ಹುದ್ದೆಗಳ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭಗೊಂಡಿದೆ, ತರಗತಿಗಳನ್ನು ಪಡೆಯಲಿಚ್ಚಿಸುವ ಆಭ್ಯರ್ಥಿಗಳೂ ವಾರದ 5 ದಿನ ಅಥವಾ ಭಾನುವಾರ ಕೂಡ ಪಡೆಯೋ ಅವಕಾಶವನ್ನು ವಿದ್ಯಾಮಾತಾ ಸಂಸ್ಥೆಯೂ ಒದಗಿಸಿಕೊಟ್ಟಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ, (ಫೋನ್ ನಂ: 9620468869) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Home ಇತ್ತೀಚಿನ ಸುದ್ದಿಗಳು ವಿದ್ಯಾಮಾತಾ ಅಕಾಡೆಮಿಯಲ್ಲಿ ಎನ್ಡಿಎ, ಎಸ್ಎಸ್ಸಿ ಬ್ಯಾಂಕಿಂಗ್, ಕೆಪಿಎಸ್ಸಿ, ಅಗ್ನಿವೀರ್, ರಿಸರ್ವ್ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭ