ಶುಭವಿವಾಹ :ಶಿವಪ್ರಸಾದ್ – ಭವ್ಯ

0

ಕಡಬ ತಾಲೂಕು ಕುದ್ಮಾರು ಗ್ರಾಮದ ಖಂಡಿಗ ಶೀನಪ್ಪ ಗೌಡರ ಪುತ್ರ ಶಿವಪ್ರಸಾದ್ ಮತ್ತು ಕಡಬ ತಾಲೂಕು ಕೊಯಿಲ ಗ್ರಾಮದ ಒಳಕಡಮ ಹೊಸಮನೆ ಹುಕ್ರಪ್ಪ ಗೌಡರ ಪುತ್ರಿ ಭವ್ಯರವರ ವಿವಾಹವು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಸಭಾಭವನದಲ್ಲಿ ಜೂ 12ರಂದು ನಡೆಯಿತು.

LEAVE A REPLY

Please enter your comment!
Please enter your name here