ಪಟ್ಟೆ ಲೋಕಯ್ಯ ನಿಧನ

0

ಪುತ್ತೂರು: ಬಡಗನ್ನೂರು ಪಟ್ಟೆ ನಿವಾಸಿ ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಕೆ.ಡಿ.ಲೋಕಯ್ಯ ಪಟ್ಟೆ(63ವ.)ರವರು ಸ್ವಗೃಹದಲ್ಲಿ ಜೂ.6ರಂದು ನಿಧನರಾದರು. ಮೃತರು ಪತ್ನಿ ಪಟ್ಟೆ ಅಂಗನವಾಡಿ ಕಾರ್ಯಕರ್ತೆ ಉದಯಕುಮಾರಿ, ಪುತ್ರಿ ಶ್ರುತಿ ಕೆ.ಎಲ್., ಪುತ್ರ ಸಚಿನ್ ಕೆ.ಎ.ಲ್., ಅಳಿಯ ಜಿತೇಂದ್ರ, ಮೊಮ್ಮಗ ಅದ್ವಿಕ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here