ನೀಟ್ ಪರೀಕ್ಷೆಯಲ್ಲಿ 606/720 ಅಂಕ ಪಡೆದ ಕಾವು ಆರಾಧ್ಯ ಶೆಟ್ಟಿ

0

ಪುತ್ತೂರು:ಮಂಗಳೂರು ಶಾರದಾ ವಿದ್ಯಾಲಯದ ಹಳೆ ವಿದ್ಯಾರ್ಥಿನಿ ಆರಾಧ್ಯ ಶೆಟ್ಟಿ ನೀಟ್ ಪರೀಕ್ಷೆಯಲ್ಲಿ 606/720 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಆರಾಧ್ಯ ಶೆಟ್ಟಿ, ಕಾವು ಹೇಮನಾಥ್ ಶೆಟ್ಟಿಯವರ ಸಹೋದರ ಎಡಪದವು ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ ಮತ್ತು ಪ್ರಾಂಶುಪಾಲೆ ಕಿಶೋರಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here