ಸಿಇಟಿ 2023 ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ – 500 ರೊಳಗೆ ಮೂರು ವಿದ್ಯಾರ್ಥಿಗಳು ಮತ್ತು1000ದೊಳಗೆ ಏಳು ವಿದ್ಯಾರ್ಥಿಗಳಿಗೆ ರ‍್ಯಾಂಕ್

0

ವರ್ಷಿತ್ ಜೆ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 39 ಮತ್ತು ಬಿಎನ್‌ವೈಸ್ ವಿಭಾಗದಲ್ಲಿ116ನೇ ರ‍್ಯಾಂಕ್

ಪುತ್ತೂರು, ಜೂ.15: ವೃತ್ತಿಪರ ಕೋರ್ಸ್‌ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ-2023 ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವರ್ಷಿತ್ ಜೆ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 39 ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 130ನೇ ರ‍್ಯಾಂಕ್, ವೆಟರ್ನರಿಯಲ್ಲಿ 184ನೇ ರ‍್ಯಾಂಕ್ , ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 116ನೇ ರ‍್ಯಾಂಕ್, ಫಾರ್ಮಾದಲ್ಲಿ 255ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಮೂಡ ಭಂಡಾರಿಬೆಟ್ಟುವಿನ ಜಯಂತ ಆರ್ ಮತ್ತು ಸೌಮ್ಯ ಜೆ ದಂಪತಿ ಪುತ್ರ.
ವಿಪುಲ್ ಎಸ್ ಇಂಜಿನಿಯರಿಂಗ್ ನಲ್ಲಿ 366ನೇ ರ‍್ಯಾಂಕ್, ಫಾರ್ಮಾದಲ್ಲಿ 1634ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ತುಮಕೂರಿನ ಕೊರಟಗೆರೆಯ ಶ್ರೀಧರ ಎಂ.ಪಿ ಮತ್ತು ಯಶಸ್ವಿನಿ ಕೆ.ಎಸ್ ದಂಪತಿ ಪುತ್ರ.
ರಾಜ್‌ಕಿರಣ್ ಟಿ. ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 409 ನೇ ರ‍್ಯಾಂಕ್ ಇಂಜಿನಿಯರಿಂಗ್ ನಲ್ಲಿ 599ನೇ ರ‍್ಯಾಂಕ್, ಫಾರ್ಮಾದಲ್ಲಿ 2485 ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 1308 ನೇ ರ‍್ಯಾಂಕ್, ವೆಟರ್ನರಿಯಲ್ಲಿ 2108 ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಪುತ್ತೂರಿನ ದಿ.ವಿದ್ಯಾಶಂಕರ ಹಾಗೂ ವೀಣಾ ಎಸ್ ಇವರ ಪುತ್ರ.
ಶ್ರೀರಾಮ್ ಭಟ್ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 361 ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 855ನೇ ರ‍್ಯಾಂಕ್, ವೆಟರ್ನರಿಯಲ್ಲಿ 1088ನೇ ರ‍್ಯಾಂಕ್ , ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 905ನೇ ರ‍್ಯಾಂಕ್ , ಫಾರ್ಮಾದಲ್ಲಿ 1328ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಉಜಿರುಪಾದೆಯ ಶ್ರೀನಿವಾಸ ಎಂ ಮತ್ತು ಪೂರ್ಣಿಮ ಭಟ್ ದಂಪತಿ ಪುತ್ರ.
ಮನಸ್ವಿ ಭಟ್ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 536ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 1103ನೇ ರ‍್ಯಾಂಕ್, ಫಾರ್ಮಾದಲ್ಲಿ 1854ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 849ನೇ ರ‍್ಯಾಂಕ್, ವೆಟರ್ನರಿಯಲ್ಲಿ 1567ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಬನ್ನೂರಿನ ಕೇಶವರಾಮ ಕೆ ಮತ್ತು ಶೈಲಜಾ ಭಟ್ ದಂಪತಿ ಪುತ್ರಿ.
ನಿಶ್ಚಲ್ ಕೆ.ಜೆ ಇಂಜಿನಿಯರಿಂಗ್ ನಲ್ಲಿ 1247ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ನೆಹರೂನಗರದ ಜನಾರ್ಧನ ಕೆ.ಬಿ ಮತ್ತು ಜ್ಯೋತಿ ಕೆ ದಂಪತಿ ಪುತ್ರ.
ಭವಿಷ್ ಎಚ್ ರಜನಿ ಇಂಜಿನಿಯರಿಂಗ್ ನಲ್ಲಿ 1305ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 3930ನೇ ರ‍್ಯಾಂಕ್, ಫಾರ್ಮಾದಲ್ಲಿ 4654ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ನೆಹರೂನಗರದ ದಿ. ಹೇಮಂತ್ ವಿ ರಜನಿ ಮತ್ತು ಶಶಿಕಲಾ ಎಚ್ ರಜನಿ ದಂಪತಿ ಪುತ್ರ.
ವೇದಾಕ್ಷ ಎಂ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ507 ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 1659ನೇ ರ‍್ಯಾಂಕ್, ಫಾರ್ಮಾದಲ್ಲಿ 2118ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 877ನೇ ರ‍್ಯಾಂಕ್, ವೆಟರ್ನರಿಯಲ್ಲಿ 1657ನೇ ರ‍್ಯಾಂಕ್ ಗಳಿಸಿದ್ದಾರೆ. ಈತನು ಪುತ್ತೂರಿನ ಪಡ್ನೂರು ಗ್ರಾಮದ ರಮೇಶ ಎಂ ಹಾಗೂ ಬೇಬಿ ರವರ ಪುತ್ರ.
ಅರುಣ್ ಎನ್ ಇಂಜಿನಿಯರಿಂಗ್ ನಲ್ಲಿ 1898ನೇ ರ‍್ಯಾಂಕ್ ಗಳಿಸಿದ್ದಾರೆ . ಇವರು ಬನ್ನೂರು ಗ್ರಾಮದ ನಾರಾಯಣ ಮತ್ತು ಹೇಮಲತಾ ದಂಪತಿ ಪುತ್ರ.
ಸ್ತುತಿಶೀಲ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 924 ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 2268ನೇ ರ‍್ಯಾಂಕ್, ಫಾರ್ಮಾದಲ್ಲಿ 3789ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 2061ನೇ ರ‍್ಯಾಂಕ್, ವೆಟರ್ನರಿಯಲ್ಲಿ 3108ನೇ ರ‍್ಯಾಂಕ್ ಗಳಿಸಿದ್ದಾಳೆ. ಈಕೆ ಕಾಸರಗೋಡಿನ ಪೆರಡಾಲದ ಕೇಶವ ಭಟ್ ಟಿ ಮತ್ತು ಪರಮೇಶ್ವರಿ ಎ ದಂಪತಿ ಪುತ್ರ್ರಿ.
ದೀಪ್ತಿಲಕ್ಷ್ಮೀ ಕೆ ಇಂಜಿನಿಯರಿಂಗ್ ನಲ್ಲಿ 2739ನೇ ರ‍್ಯಾಂಕ್ ಗಳಿಸಿದ್ದಾಳೆ. ಇವರು ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆಯ ಶಂಕರ ಪ್ರಸಾದ್ ಕೆ ಮತ್ತು ಉಷಾ ದಂಪತಿ ಪುತ್ರ್ರಿ.
ಅಶ್ವಿತ್ ರೈ ಎನ್ ಇಂಜಿನಿಯರಿಂಗ್ ನಲ್ಲಿ 2963ನೇ ರ‍್ಯಾಂಕ್ ಗಳಿಸಿದ್ದಾನೆ. ಇವರು ನಿಡ್ಪಳ್ಳಿ ಗ್ರಾಮದ ಆನಂದ ರೈ ಮತ್ತು ಬೇಬಿ ರೈ ದಂಪತಿ ಪುತ್ರ.
ಅಭಿನವ ಪಿ ಇಂಜಿನಿಯರಿಂಗ್ ನಲ್ಲಿ 3219ನೇ ರ‍್ಯಾಂಕ್ ಗಳಿಸಿದ್ದಾನೆ. ಇವರು ನರಿಮೊಗರಿನ ನಾರಾಯಣ ಬನ್ನಿಂತಾಯ ಮತ್ತು ವಿನುತ ದಂಪತಿ ಪುತ್ರ.
ಅನನ್ಯ ಲಕ್ಷ್ಮೀ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1237ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 3258ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 1941ನೇ ರ‍್ಯಾಂಕ್, ವೆಟರ್ನರಿಯಲ್ಲಿ 3334ನೇ ರ‍್ಯಾಂಕ್ ಗಳಿಸಿದ್ದಾಳೆ. ಇವರು ವಿಟ್ಲದ ರವಿಶಂಕರ ವಿ ಮತ್ತು ಶ್ರೀದೇವಿ ಆರ್ ಎಸ್ ದಂಪತಿ ಪುತ್ರ್ರಿ.
ಗೌತಮಿ ಪೈ ಎ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1331ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 3265ನೇ ರ‍್ಯಾಂಕ್, ಫಾರ್ಮಾದಲ್ಲಿ 3258ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 1603ನೇ ರ‍್ಯಾಂಕ್, ವೆಟರ್ನರಿಯಲ್ಲಿ2605ನೇ ರ‍್ಯಾಂಕ್ ಗಳಿಸಿದ್ದಾಳೆ. ಈಕೆ ವಿಟ್ಲದ ರಾಘವೇಂದ್ರ ಪೈ ಎ ಮತ್ತು ಮಾಧವೀ ಆರ್ ಪೈ ದಂಪತಿ ಪುತ್ರಿ.
ಪ್ರಣವ್ ಜಿ ಎನ್ ಇಂಜಿನಿಯರಿಂಗ್ ನಲ್ಲಿ 3368ನೇ ರ‍್ಯಾಂಕ್ ಗಳಿಸಿದ್ದಾನೆ. ಇವರು ಕಾಸರಗೋಡಿನ ಏತಡ್ಕದ ಗಿರೀಶ ಎನ್ ಮತ್ತು ಶುಭಶ್ರೀ ದಂಪತಿ ಪುತ್ರ.
ಲತೀಶ್ ರೈ ಎಂ ಇಂಜಿನಿಯರಿಂಗ್ ನಲ್ಲಿ 3448ನೇ ರ‍್ಯಾಂಕ್ ಗಳಿಸಿದ್ದಾನೆ. ಇವರು ಕುಂಬ್ರದ ಐತಪ್ಪ ರೈ ಎಂ ಮತ್ತು ಅನುಸೂಯ ದಂಪತಿ ಪುತ್ರ.
ಕಶ್ಯಪ್ ಕೆ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 2807ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 3518ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 4107ನೇ ರ‍್ಯಾಂಕ್, ವೆಟರ್ನರಿಯಲ್ಲಿ 4925ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಪುತ್ತೂರಿನ ಬಪ್ಪಳಿಗೆಯ ಕಿಶೋರ್ ಕುಮಾರ್ ಎ ಮತ್ತು ರೂಪಶ್ರೀ ಕೆ ದಂಪತಿ ಪುತ್ರ.
ಆಶ್ರಯ ಪಿ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 2539ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 3480ನೇ ರ‍್ಯಾಂಕ್ ಗಳಿಸಿದ್ದಾರೆ.ಈಕೆ ಪುತ್ತೂರಿನ ಅಶೋಕ್ ಕುಂಬ್ಳೆ ಮತ್ತು ಶೋಭ ಬಿ ದಂಪತಿ ಪುತ್ರಿ.
ಮಂಜುನಾಥ ಎಸ್ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 3628ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 4353ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಬಂಟ್ವಾಳದ ಇಡ್ಕಿದು ಗ್ರಾಮದ ಸಂಗಪ್ಪ ಮತ್ತು ಮಲ್ಲವ್ವ ದಂಪತಿ ಪುತ್ರ.
ನೇಹ ಭಟ್ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 4845ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 4535ನೇ ರ‍್ಯಾಂಕ್ ಗಳಿಸಿದ್ದಾಳೆ.ಇವರು ಬಂಟ್ವಾಳದ ಕೆದಿಲದ ಮುರಳೀಧರ ಕೆ ಮತ್ತು ಮೀರಾ ಮುರಳೀಧರ ದಂಪತಿ ಪುತ್ರಿ.
ಅತ್ಯುನ್ನತ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿಯನ್ನು ತಂದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here