![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್ ಗಳಿಗೆ ಎರಡನೇ ಅವಧಿಯ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆಗೆ ಸಂಭಂದಿಸಿದಂತೆ ಮೀಸಲಾತಿ ನಿಗದಿ ಮಾಡಲಾಗಿದೆ.
![](https://puttur.suddinews.com/wp-content/uploads/2023/06/ad8a7113-727a-4a19-b0f1-4e7357e9ca70.jpg)
ಹಾಲಿ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿ ಮುಂದಿನ ಆಗಸ್ಟ್ ತಿಂಗಳಿಗೆ ಪೂರ್ನಗೊಳ್ಳಲಿದ್ದು ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮೀಸಲಾತಿ ನಿಗಧಿಗೊಳಿಸಲಾಗಿದೆ.
ಮೀಸಲಾತಿ ಪಟ್ಟಿ ಇಂತಿದೆ
![](https://puttur.suddinews.com/wp-content/uploads/2023/06/f23a81a0-f153-48d6-b797-996b8ab810e1.jpg)