ಚೋಮ ನಾಯ್ಕ ಮಚ್ಚಿಮಲೆ ನಿಧನ

0

ಪುತ್ತೂರು: ಆರ್ಯಾಪು ಗ್ರಾಮದ ಮಚ್ಚಿಮಲೆ ನಿವಾಸಿ ಚೋಮ ನಾಯ್ಕ(75ವ.)ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ.16ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.


ಮೃತರು ಪತ್ನಿ ಸುಂದರಿ, ಪುತ್ರರಾದ ಜಾಣಪ್ಪ, ಜಿನ್ನಪ್ಪ, ಲಕ್ಷ್ಮಣ, ಬಾಲಕೃಷ್ಣ, ಪುತ್ರಿಯರಾದ ನಳಿನಿ, ಭವಾನಿ, ಭಾರತಿ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here