ಪುತ್ತೂರು: ಬನ್ನೂರು ಗ್ರಾಮದ ಕಲ್ಲಿಮಾರು ಎಂಬಲ್ಲಿ ಕಾಲು ಸಂಕವೊಂದು ಕುಸಿದು ಇಬ್ಬರು ತೀವ್ರ ಗಾಯಗೊಂಡ ಘಟನೆ ಜೂ. 20ರ ಸಂಜೆ ನಡೆದ ಬಗ್ಗೆ ವರದಿಯಾಗಿದೆ.
ಬನ್ನೂರು ಗಾಮದ ಕಲ್ಲಿಮಾರ್ ಸಂಪರ್ಕಿಸುವ ಕಾಲು ಸಂಕವೊಂದರಲ್ಲಿ ಸಾರ್ವಜನಿಕರು ಹೋಗುತ್ತಿದ್ದ ವೇಳೆ ಕಾಲು ಸಂಕು ಮುರಿದು ಬಿದ್ದ ಪರಿಣಾಮ ಬನ್ನೂರು ಗ್ರಾಮದ ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.