ಕಾಣಿಯೂರು: ಬೆಳಂದೂರು ಗ್ರಾಮದ ಅಬೀರ ಅಣ್ಣು ಆಚಾರ್ಯ (74)ರವರು ಅಲ್ಪಕಾಲದ ಅಸೌಖ್ಯದಿಂದ ಜೂ.20 ರಂದು ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಸಂಜೀವಿನಿ, ಪುತ್ರಿಯರಾದ ಭಾಗೀರಥಿ, ವಾಣಿ, ತುಳಸಿ, ಮಾಲಿನಿ, ಶೋಭಾ ಹಾಗೂ ಪುತ್ರ ಸದಾನಂದ ಆಚಾರ್ಯ ರವರನ್ನು ಅಗಲಿದ್ದಾರೆ.