ಮರೀಲು: ಕ್ಯಾಂಪ್ಕೋ ಫ್ಯಾಕ್ಟರಿ ಎದುರಿನ ನಡು ರಸ್ತೆಯಲ್ಲಿ ಅಪಾಯಕಾರಿ ಹೊಂಡ

0

ಪುತ್ತೂರು: ಪುತ್ತೂರು- ದರ್ಬೆ- ಸುಬ್ರಹ್ಮಣ್ಯ ರಸ್ತೆಯ ಮರೀಲು ಕ್ಯಾಂಪ್ಕೋ ಫ್ಯಾಕ್ಟರಿ ಎದುರಿನ ನಡು ರಸ್ತೆಯಲ್ಲಿ ಭಾರಿ ಹೊಂಡವೊಂದು ಇದ್ದು, ಈಗ ಆ ಹೊಂಡದಲ್ಲಿ ಮಳೆಯ ನೀರು ತುಂಬಿ ಗುಂಡಿ ಕಾಣದೇ ವಾಹನ ಸವಾರರು ಆ ಗುಂಡಿಗೆ ಬೀಳುವ ಅಪಾಯವಿದೆ. ಈ ಕೂಡಲೇ ನಗರಸಭೆ ಅಧಿಕಾರಿಗಳು ತಕ್ಷಣ ಗಮನಹರಿಸಿ, ಗುಂಡಿಗೆ ಮುಕ್ತಿ ಕಾಣಿಸಬೇಕೆಂದು ವಾಹನ ಸವಾರರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here