ಅರುಣಾ ಚಿತ್ರಮಂದಿರದ ಬಳಿ ಎಪಿಎಂಸಿ ಇಲಾಖಾ ವಾಹನಕ್ಕೆ ಎದುರಿನಿಂದ ಕಾರು, ಹಿಂಬಂದಿಯಿಂದ ಬೈಕ್ ಡಿಕ್ಕಿ

0

ಪುತ್ತೂರು: ಎಪಿಎಂಸಿ ಇಲಾಖಾ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಕಾರೊಂದು ಡಿಕ್ಕಿಯಾದ ಘಟನೆ ಅರುಣಾ ಚಿತ್ರಮಂದಿರದ ಬಳಿಯ ಎಪಿಎಮ್‌ ಸಿಗೆ ತೆರಳುವ ರಸ್ತೆಯ ದ್ವಾರದಲ್ಲಿ ಜೂ.22ರ ಸಂಜೆ ನಡೆದಿದೆ .ಕಾರು ಡಿಕ್ಕಿಯ ರಭಸಕ್ಕೆ ರಸ್ತೆಯಲ್ಲಿ ನಿಂತ ಎಪಿಎಮ್ ಸಿ ವಾಹನಕ್ಕೆ ಹಿಂದಿನಿಂದ ಬಂದ ಬೈಕೊಂದು ಮತ್ತೆ ಡಿಕ್ಕಿಯಾಗಿದೆ.

LEAVE A REPLY

Please enter your comment!
Please enter your name here