ನೀಟ್ ಪರೀಕ್ಷೆಯಲ್ಲಿ ಪ್ರಗತಿ ಸ್ಟಡಿ ಸೆಂಟರ್‌ನ ವಿವೇಕ್ ಎಮ್.ಗೆ 720ರಲ್ಲಿ 544 ಅಂಕ

0

ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಶೈಕ್ಷಣಿಕ ವರ್ಷ 2023 ಸಿ.ಇ.ಟಿ ಮತ್ತು ನೀಟ್ ತರಬೇತಿಯನ್ನು ಪಡೆದ ಚಾಮರಾಜನಗರದ ಎಚ್. ಮ್ಖುಹಳ್ಳಿ ವಿ. ಮರಿಸ್ವಾಮಿ ಹಾಗೂ ಸುಮ ಎನ್ ದಂಪತಿ ಪುತ್ರ ವಿವೇಕ್ ಎಮ್ ರವರು ನೀಟ್‌ನಲ್ಲಿ 720ರಲ್ಲಿ 544 ಅಂಕ ಪಡೆದಿರುತ್ತಾರೆ.

ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಯಾವುದೇ ಕೋಚಿಂಗ್ ಸೆಂಟರ್‌ನಲ್ಲಿ ಮಾಡದ ಸಾಧನೆಯನ್ನು ಪ್ರಗತಿ ಕೋಚಿಂಗ್ ಸೆಂಟರ್ ಮಾಡಿದೆ. ಇದು ನಮ್ಮ ಸಂಸ್ಥೆಗೆ ವಿಶೇಷ ಮೆರುಗನ್ನು ತಂದಿದೆ ಎಂದು ಸಂಚಾಲಕ ಗೋಕುಲ್‌ನಾಥ್ ಮತ್ತು ಪ್ರಾಂಶುಪಾಲೆ ಕೆ ಹೇಮಲತಾ ಗೋಕುಲ್‌ನಾಥ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here