ಮಾಯಿದೆ ದೇವುಸ್ ಹಿ.ಪ್ರಾ. ಶಾಲೆಯ ನಿವೃತ್ತ ಶಿಕ್ಷಕಿ ಸೆಲಿನ್ ಪಿಂಟೋ ನಿಧನ

0

ಪುತ್ತೂರು: ಮಾಯಿದೆ ದೇವುಸ್ ಹಿ.ಪ್ರ.ಶಾಲೆಯ ನಿವೃತ್ತ ಶಿಕ್ಷಕಿ ಮುಕ್ರಂಪಾಡಿ ‘ಹಿಲ್‌ವ್ಯೂ’ ಮನೆಯ ಸೆಲಿನ್ ಪಿಂಟೋ (88 ವ.) ರವರು ಅಸೌಖ್ಯದಿಂದ ಜೂ ೨೯. ರಂದು ನಿಧನರಾದರು. ಮೃತರ ಅಂತಿಮ ಯಾತ್ರೆಯು ಜು.2ರಂದು ಬೆ.10.30ಕ್ಕೆ ಮೃತರ ಸ್ವಗೃಹವಾದ ‘ಹಿಲ್‌ವ್ಯೂ’ ಮುಕ್ರಂಪಾಡಿ ಇಲ್ಲಿಂದ ಹೊರಟು ಮಾಯಿದೆ ದೇವೂಸ್ ಚರ್ಚ್‌ನ ಏಳ್ಮುಡಿ ಸಿಮೆತರಿಯಲ್ಲಿ ಅಂತ್ಯಕ್ರಿಯೆ ಜರಗಲಿರುವುದು ಎಂದು ಮೃತರ ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here