ಬೆಳಂದೂರು – ರಸ್ತೆಗೆ ಬಿದ್ದ ಮರ

0

ಕಾಣಿಯೂರು: ಮರವೊಂದು ರಸ್ತೆಗೆ ಬಿದ್ದ ಘಟನೆ ಕಾಣಿಯೂರು ಸಮೀಪ ಬೆಳಂದೂರಿನಲ್ಲಿ ಜು .4ರಂದು ನಡೆದಿದೆ. ಪುತ್ತೂರು -ಕಾಣಿಯೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೆಳಂದೂರಿನಲ್ಲಿ ಮರವೊಂದು ಹಠತ್ತಾನೆ ಮುರಿದು ರಸ್ತೆಗೆ ಬಿದ್ದಿದ್ದು, ಕೆಲ ಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸ್ಥಳಿಯರು ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here