ಸ್ನೇಹ ಪ್ರೆಂಡ್ಸ್ ಕ್ಲಬ್ ತೆಗ್ಗು ಇದರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

0

ರಸ್ತೆ ಬದಿಯ ಕಸ ,ಪೊದೆ, ಗಿಡಗಂಟಿಗಳ ತೆರವು
ತೆಗ್ಗು:ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಸ್ನೇಹ ಫ್ರೆಂಡ್ಸ್ ಕ್ಲಬ್ ತೆಗ್ಗು ಇದರ ವತಿಯಿಂದ ತಿಂಗಳಾಡಿ ದರ್ಬೆ ಬಳಿಯಿಂದ ಆಂಞತ್ತಡ್ಕ ದವರೆಗೆ ರಸ್ತೆ ಬದಿಯ ಪೊದೆ ,ಕಸ ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷರಾದ ಶುಭಪ್ರಕಾಶ್ ಎರಬೈಲು, ಸಂಘಟನಾ ಕಾರ್ಯದರ್ಶಿ ದಿನೇಶ್ ಕುಮಾರ್ ತೆಗ್ಗು, ನಿವೃತ್ತ ಸೈನಿಕರಾದ ಬೆಳಿಯಪ್ಪ ಗೌಡ ಎರಬೈಲು, ಕುಶಾಲಪ್ಪ ಗೌಡ ತೆಗ್ಗು, ಗೋಪಾಲಕೃಷ್ಣ ಗೌಡ ಕೋಡಂಬು, ಮಾ.ಮಹಿಮಾ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here