ಪಡುವನ್ನೂರು ಬಿಲ್ಲವ ಗ್ರಾಮ ಸಮಿತಿಯ ಆಯ್ಕೆ

0

ಪಡುವನ್ನೂರು: ಬಿಲ್ಲವ ಗ್ರಾಮ ಸಮಿತಿ ಪಡುವನ್ನೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ ಜನಾರ್ದನ ಪದಡ್ಕ, ಕಾರ್ಯದರ್ಶಿಯಾಗಿ ಶಿವಕರುಣ್, ಅಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಗಿರೀಶ್ ಕುಮಾರ್ ಎಸ್, ಉಪಾಧ್ಯಕ್ಷರಾಗಿ ವಿಠ್ಠಲ ಸುವರ್ಣ ಎಂ, ಜತೆ ಕಾರ್ಯದರ್ಶಿಯಾಗಿ ವಸಂತ ಪೂಜಾರಿ ಸಜಂಕಾಡಿ, ಕೋಶಾಧಿಕಾರಿಯಾಗಿ ಶ್ರೀನಿವಾಸ್ ಪೂಜಾರಿ ಕೋಡಿಜಾಲು, ಅಯ್ಕೆ ಮಾಡಲಾಯಿತು.


ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ವಿನಾಯ ಕಮಾರಿ ಟಿ, ಕಾರ್ಯದರ್ಶಿಯಾಗಿ ಚಂದ್ರಿಕಾ ಬಿ, ಅಯ್ಕೆ ಮಾಡಲಾಯಿತು.
ಉಪಾಧ್ಯಕ್ಷೆಯಾಗಿ ಪುಷ್ಪಲತಾ ಎಸ್, ಜತೆ ಕಾರ್ಯದರ್ಶಿಯಾಗಿ ಮೋಹಿನಿ,ಎಸ್, ಕೋಶಾಧಿಕಾರಿಯಾಗಿ ಸೇಸಮ್ಮ ಪದಡ್ಕ ಅಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here