ಓಜಾಲ ಹಿ.ಪ್ರಾ ಶಾಲೆಯಲ್ಲಿ ಮಂತ್ರಿಮಂಡಲ ರಚನೆ

0

ವಿಟ್ಲ: ಓಜಾಲ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 2023-24 ನೇ ಸಾಲಿನ ಶಾಲಾ ಮಂತ್ರಿಮಂಡಲ ಮತ್ತು ವಿವಿಧ ಸಂಘಗಳನ್ನು ರಚನೆ ಮಾಡಲಾಯಿತು.

ಮುಖ್ಯಮಂತ್ರಿಯಾಗಿ ಹೃದಯ್, ಉಪಮುಖ್ಯಮಂತ್ರಿಯಾಗಿ ಶರಣ್ಯ, ಶಿಕ್ಷಣ ಮಂತ್ರಿಯಾಗಿ ಶೃತಿಕ, ಉಪಶಿಕ್ಷಣ ಮಂತ್ರಿಯಾಗಿ ರಿಷಿಕ, ಆರೋಗ್ಯಮಂತ್ರಿಯಾಗಿ ಆಕಾಶ್, ಉಪ ಆರೋಗ್ಯಮಂತ್ರಿಯಾಗಿ ಅಷ್ಪಕ್, ಆಹಾರ ಮಂತ್ರಿಯಾಗಿ ಮನೀಶ್, ಉಪ ಆಹಾರ ಮಂತ್ರಿಯಾಗಿ ಮನೀಶ್, ಕ್ರೀಡಾಮಂತ್ರಿಯಾಗಿ ಸ್ವಸ್ತಿಕ್, ಉಪ ಕ್ರೀಡಾಮಂತ್ರಿಯಾಗಿ ಲತೀಶ್, ರಕ್ಷಣಾ ಮಂತ್ರಿಯಾಗಿ ಹೃದಯ್, ಉಪಾರಕ್ಷಣಾಮಂತ್ರಿಯಾಗಿ ಧನ್ವಿತ್, ನೀರಾವರಿ ಮಂತ್ರಿಯಾಗಿ ರಕ್ಷಿತ್, ಉಪ ನೀರಾವರಿ ಮಂತ್ರಿಯಾಗಿ ಆಫಿಲ್, ವಾರ್ತಾ ಮಂತ್ರಿಯಾಗಿ ಶ್ರಾವಣ್ಯ, ಉಪ ವಾರ್ತಾಮಂತ್ರಿಯಾಗಿ, ಸ್ವಚ್ಛತಾ ಮಂತ್ರಿಯಾಗಿ ಶಫಿಲ್, ಉಪ ಸ್ವಚ್ಛತಾ ಮಂತ್ರಿಯಾಗಿ ಗನ್ಯ, ಕಾನೂನು ಮಂತ್ರಿಯಾಗಿ ಪ್ರಥಮ್, ಉಪ ಕಾನೂನು ಮಂತ್ರಿಯಾಗಿ ಅನೀಸ್, ಗ್ರಂಥಾಲಯ ಮಂತ್ರಿಯಾಗಿ ಲಿಥಿಕ, ಉಪ ಗ್ರಂಥಾಲಯ ಮಂತ್ರಿಯಾಗಿ ಮನ್ಸೂರ, ತೋಟಗಾರಿಕಾ ಮಂತ್ರಿಯಾಗಿ ಹರ್ಷಿತ್, ಉಪ ತೋಟಗಾರಿಕಾ ಮಂತ್ರಿಯಾಗಿ ಸ್ವಪುವನ್, ಸಾಂಸ್ಕೃತಿಕ ಮಂತ್ರಿಯಾಗಿ ಶಿಫಾನ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಲಿಪಿಕ, ಮತ್ತು ವಿರೋಧ ಪಕ್ಷದ ನಾಯಕಿಯಾಗಿ ಸಿಂಚನ ಹಾಗೂ ದ್ಯುತಿಶ್ ಆಯ್ಕೆಯಾದರು.
ಹಾಗೆಯೇ ಶಾಲೆಯಲ್ಲಿ ಪರಿಸರ ಸಂಘ, ಸಾಂಸ್ಕೃತಿಕ ಸಂಘ, ಸಾಹಿತ್ಯ ಸಂಘ, ಮೀನಾ ಸಂಘ, ವಿಜ್ಞಾನ ಸಂಘ, ಮಕ್ಕಳ ಹಕ್ಕುಗಳ ಸಂಘಗಳನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಸಂಜೀವ ಮಿತ್ತಳಿಕೆ, ಶಿಕ್ಷಕರಾದ ವಿಲ್ಮಾ ಸಿಕ್ವೆರಾ, ಜೆಸಿಂತಾ ಲೋಬೊ, ನವ್ಯಶ್ರೀ, ಪೂರ್ಣಿಮಾ, ನವ್ಯಶ್ರೀ ಮತ್ತು ಚಂದ್ರಿಕಾ ಹಾಗೂ ಅಡುಗೆ ಸಿಬ್ಬಂದಿಗಳಾದ ಕುಸುಮ, ಹರಿಣಾಕ್ಷಿ, ವನಿತಾರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here