ಗುಲಾಬಿ ಸೇರ್ತಾಜೆ ನಿಧನ

0

ಪುತ್ತೂರು: ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಸೇರ್ತಾಜೆ ಪೂವಪ್ಪ ಪೂಜಾರಿಯವರ ಪತ್ನಿ ಗುಲಾಬಿ (71ವ)ರವರು ಹೃದಯಾಘಾತದಿಂದ ಜು .6ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ರಮೇಶ್ ಸುವರ್ಣ, ಆನಂದ,ರಾಧೇಶ,ನವೀನ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here