ದಾರಂದಕುಕ್ಕು ಬೀರಿಗದಲ್ಲಿ ಬೈಕ್, ಲಾರಿ ಡಿಕ್ಕಿ – ಸವಾರನಿಗೆ ಗಾಯ

0

ಪುತ್ತೂರು: ದಾರಂದಕುಕ್ಕು ಬೀರಿಗ ಸಮೀಪದ ಕೊಲ್ಯದಲ್ಲಿ ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜು.10 ರಂದು ನಡೆದಿದೆ.
ಬೈಕ್ ಮತ್ತು ಲಾರಿ ಅಪಘಾತದಿಂದ ಬೈಕ್ ಸವಾರ ಕೂಟೇಲು ನಿವಾಸಿ ಮನೋಹರ್ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here