ಪುತ್ತಿಲ ಪರಿವಾರ ಬಲ್ನಾಡು ಗ್ರಾಮ ಸಮಿತಿ ರಚನೆ

0

ಅಧ್ಯಕ್ಷ ರಂಜಿತ್ ರೈ, ಕಾರ್ಯದರ್ಶಿ ಚಂದ್ರಶೇಖರ್


ಪುತ್ತೂರು: ಪುತ್ತಿಲ ಪರಿವಾರ ಬಲ್ನಾಡು ಗ್ರಾಮ ಸಮಿತಿ ಅಧ್ಯಕ್ಷರಾಗಿ ರಂಜಿತ್ ರೈ ಸೂರ್ಯಬೀಡು, ಕಾರ್ಯದರ್ಶಿಯಾಗಿ ಚಂದ್ರಶೇಖರ್ ಅವರು ಆಯ್ಕೆಯಾಗಿದ್ದಾರೆ.
ಪುತ್ತಿಲ ಪರಿವಾರ ತಾಲೂಕು ಸಮಿತಿ ಪ್ರಮುಖರಾದ ಉಮೇಶ್ ಕೋಡಿಬೈಲು ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೊಂಡಿದ್ದು, 103 ಬೂತ್ ಸಮಿತಿ ಅಧ್ಯಕ್ಷರಾಗಿ ಪ್ರಶಾಂತ್ ಆಟ್ಸಾರ್, ಕಾರ್ಯದರ್ಶಿಯಾಗಿ ಆದರ್ಶ ಅಟ್ಸಾರ್, 104 ಬೂತ್ ಸಮಿತಿ ಅಧ್ಯಕ್ಷರಾಗಿ ಕೃಪನ್, ಕಾರ್ಯದರ್ಶಿಯಾಗಿ ರಾಧಾಕೃಷ್ಣ , 105 ಬೂತ್ ಸಮಿತಿ ಅಧ್ಯಕ್ಷರಾಗಿ ಜಯರಾಮ, ಕಾರ್ಯದರ್ಶಿಯಾಗಿ ನಾರಾಯಣ ಅವರು ಆಯ್ಕೆಯಾಗಿದ್ದಾರೆ.


LEAVE A REPLY

Please enter your comment!
Please enter your name here