ಮುರ: ಆಟೋ ರಿಕ್ಷಾದ ಮೇಲೆ ಮರ ಬಿದ್ದು ಹಾನಿ

0

ಮುರ: ಪಾರ್ಕ್ ಮಾಡಿದ ಆಟೋ ರಿಕ್ಷಾದ ಮೇಲೆ ಮರ ಬಿದ್ದ ಘಟನೆ ಪುತ್ತೂರು ಹೊರ ವಲಯದ ಮುರದಲ್ಲಿ ನಡೆದಿದೆ. ಮುರ ಒಕ್ಕಲಿಗ ಗೌಡ ಸಮುದಾಯ ಭವನದ ಬಳಿ ಈ ಘಟನೆ ನಡೆದಿದೆ. ಮುರ ನಿವಾಸಿ ಕುಶಲ ಎಂಬವರಿಗೆ ಸೇರಿದ ಎಲೆಕ್ಟ್ರಿಕ್ ಅಟೋ ಘಟನೆಯಿಂದ ಹಾನಿಯಾಗಿದೆ.

LEAVE A REPLY

Please enter your comment!
Please enter your name here