ಬನ್ನೂರು: ಮಳೆಗೆ ಮನೆಯಂಗಳದ ಆವರಣಗೋಡೆ ಕುಸಿತ

0

ಪುತ್ತೂರು: ಮಳೆಗೆ ಮನೆಯಂಗಳದ ಆವರಣಗೊಡೆ ಕುಸಿತ ಗೊಂಡ ಘಟನೆ ಜು.12ರಂದು ಬನ್ನೂರು ಕಟ್ಟೆಯ ಬಳಿ ನಡೆದಿದೆ.
ಬನ್ನೂರು ಅಬ್ದುಲ್ಲಾ ಎಂಬವರ ಮನೆಯಂಗಳದ ಆವರಣಗೋಡೆ ಕುಸಿದಿದೆ.

LEAVE A REPLY

Please enter your comment!
Please enter your name here