ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯಿರುವ ಸಚಿನ್ ಟಿವಿಎಸ್‌ನಲ್ಲಿ ಟಿವಿಎಸ್ ಕ್ರೆಡಿಟ್‌ನ ಸಹಯೋಗದಲ್ಲಿ ಟಿವಿಎಸ್‌ನ ದ್ವಿಚಕ್ರ ವಾಹನಗಳ ಮೇಲೆ ಮಳೆಗಾಲದ ಮಾನ್ಸೂನ್ ಆಫರ್ ಆರಂಭವಾಗಿದ್ದು, ಮುಂಗಡ ಪಾವತಿಯು 5,999ರಿಂದ ಪ್ರಾರಂಭಗೊಂಡಿದೆ.
ಇಲ್ಲಿ ಸರಕಾರಿ ಹಾಗೂ ಖಾಸಗಿ ಉದ್ಯೋಗಿಗಳಿಗೆ ಶೇ.7ರ ಬಡ್ಡಿದರವಿದ್ದು, ಆಯ್ದ ವಾಹನಳಿಗೆ ಕಡಿಮೆ ಬಡ್ಡಿದರ ಹಾಗೂ ಸಾಲ ಮರುಪಾವತಿಯ ಅವಧಿ 48 ತಿಂಗಳ ಸೌಲಭ್ಯವಿದೆ. ಯಾವುದೇ ಹಳೆ ದ್ವಿಚಕ್ರ ವಾಹನಗಳನ್ನು ಟಿವಿಎಸ್‌ನೊಂದಿಗೆ ಬದಲಾಯಿಸಿ 2 ಸಾವಿರ ರೂ.ವರೆಗೆ ಬೋನಸ್, ಶೇ.95ರವರೆಗೆ ಸರಳ ಸಾಲ ಸೌಲಭ್ಯ, ಶೇ.0 ಪ್ರೊಸೆಸ್ಸಿಂಗ್ ಫೀಸ್, 5 ವರ್ಷದ ಉಚಿತ ವ್ಯಾರಂಟಿ, ಉಚಿತ ಹೆಲ್ಮೆಟ್, ಉಚಿತ ರೈನ್‌ಕೋಟ್ ಹಾಗೂ ಉಚಿತ ನಂಬರ್ ಪ್ಲೇಟ್‌ನ ಸೌಲಭ್ಯವೂ ಇದೆ. ಹೆಚ್ಚಿನ ಮಾಹಿತಿಗಾಗಿ ಈ ಮೊ.ಸಂ. 9108014191, 9945342822, 9945023773ಯನ್ನು ಸಂಪರ್ಕಿಸಬಹುದೆಂದು ಸಚಿನ್ ಮೋಟಾರ್‍ಸ್‌ನ ಪ್ರಕಟನೆ ತಿಳಿಸಿದೆ.