ʼಅಸಂತಡ್ಕದ ಮಣ್ಣ ಮಾಣಿಕ್ಯʼ ಧ್ವನಿ ಬಿಡುಗಡೆ

0

ಪುತ್ತೂರು: ಅಸಂತಡ್ಕದ ಕೊರಗಜ್ಜನ ಸನ್ನಿಧಿಯಲ್ಲಿ ಅಸಂತಡ್ಕದ ಮಣ್ಣ ಮಾಣಿಕ್ಯ ಧ್ವನಿ ಸುರುಳಿಯನ್ನು ಜುಲೈ.16ರಂದು ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ನಿತ್ಯ ದೀಪಾಲಂಕಾರ ಮಾಡುವ ಗಿರೀಶ್‌ ಅಸಂತಡ್ಕ ಬಿಡುಗಡೆಗೊಳಿಸಿದರು. ನವೀನ್‌ ಎಂ ಸಾಹಿತ್ಯ ಬರೆದಿರುವ ಈ ಹಾಡಿಗೆ ವಿಲಾಸ್‌ ಪಡುಮಲೆ ಮತ್ತು ಜ್ಯೋತಿ ಕುಂಬ್ರ ಧ್ವನಿ ನೀಡಿದ್ದಾರೆ.

LEAVE A REPLY

Please enter your comment!
Please enter your name here