ಕಡಬ ಪಂಜ ರಸ್ತೆಯ ಪುಳಿಕುಕ್ಕು ಸಮೀಪ ರಸ್ತೆಗೆ ನೆರೆ ನೀರು- ರಸ್ತೆ ಸಂಚಾರ ಬಂದ್

0

ಕಡಬ: ಕಡಬ ಪಂಜ ರಸ್ತೆಯ ಪುಳಿಕುಕ್ಕು ಸಮೀಪ ಕುಮಾರಧಾರ ನದಿಯ ನೀರು ರಸ್ತೆಗೆ ನುಗ್ಗಿದ ಕಾರಣ ಕಡಬ ಪಂಜ ರಸ್ತೆ ಸಂಚಾರ ಸ್ಥಗೀತಗೊಂಡಿದೆ.
ಜು.23ರ 2 ಗಂಟೆಯಿಂದ ಸಂಚಾರ ಬಂದ್ ಆಗಿದೆ. ಕಡಬದಿಂದ ಪಂಜಕ್ಕೆ ತೆರಳುವವರು ಎಡಮಂಗಲ ರಸ್ತೆಯ ಮೂಲಕ ಸಂಚರಿಸಬಹುದು.

LEAVE A REPLY

Please enter your comment!
Please enter your name here