ಸಾಲ್ಮರ ಗುಂಪಕಲ್ಲಿನಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದ ವಿದ್ಯುತ್ ಕಂಬ – ಸಂಚಾರಕ್ಕೆ ಅಡಚಣೆಸಾಲ್ಮರ ಗುಂಪಕಲ್ಲಿನಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದ ವಿದ್ಯುತ್ ಕಂಬ – ಸಂಚಾರಕ್ಕೆ ಅಡಚಣೆ

0


ಪುತ್ತೂರು: ಗಾಳಿ ಮಳೆಗೆ ಸಾಲ್ಮರ ಗುಂಪಕಲ್ಲುವಿನಲ್ಲಿ ವಿದ್ಯುತ್ ಕಂಬವೊಂದು ರಸ್ತೆಗೆ ಅಡ್ಡವಾಗಿ ಬಿದ್ದ ಘಟನೆ ಜು.23 ರ ತಡ ರಾತ್ರಿ ನಡೆದಿದೆ. ವಿದ್ಯುತ್ ಕಂಬ ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

LEAVE A REPLY

Please enter your comment!
Please enter your name here