ಜು.25:ಚೇತನಾ ಆಸ್ಪತ್ರೆಯಲ್ಲಿ ಲಿಪಿಡ್ ಪ್ರೊಫೈಲ್, HBA1C ಉಚಿತ ತಪಾಸಣಾ ಶಿಬಿರ

0

ಪುತ್ತೂರು: ಮುಖ್ಯರಸ್ತೆಯ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ಲಿಪಿಡ್ ಪ್ರೊಫೈಲ್, HBA1C -3 ತಿಂಗಳ ಸರಾಸರಿ ಶುಗರ್ ಪರೀಕ್ಷೆಯ ಉಚಿತ ತಪಾಸಣಾ ಶಿಬಿರವು ಜು.25 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ. ಫಲಾನುಭವಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here