ಅಜ್ಜಿಕಲ್ಲು ಮುಂಡೋವುಮೂಲೆ ಧರೆ‌ಕುಸಿತ-ಸಂಚಾರಕ್ಕೆ ಅಡಚಣೆ

0

ಪುತ್ತೂರು:ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಮುಂಡೋವುಮೂಲೆ ಎಂಬಲ್ಲಿ ರಸ್ತೆ ಮೇಲೆ ಧರೆ ಕುಸಿತ ದಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಧರೆ ಇನ್ನಷ್ಟು ಕುಸಿಯುವ ಭೀತಿಯಲ್ಲಿದ್ದು ಜನರು ಆತಂಕದಲ್ಲಿ ಸಂಚರಿಸುವಂತಾಗಿದೆ.

LEAVE A REPLY

Please enter your comment!
Please enter your name here