ಬೆಳಂದೂರು ಕಾಲೇಜಿನಲ್ಲಿ ಕೆಲಂಬಿರಿ ಯುವ ಶಕ್ತಿ ಫ್ರೆಂಡ್ಸ್ ಸದಸ್ಯರಿಂದ ಗಿಡ ನಾಟಿ

0

ಕಾಣಿಯೂರು: ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬರೆಪ್ಪಾಡಿ ಕೆಲಂಬಿರಿ ಯುವ ಶಕ್ತಿ ಫ್ರೆಂಡ್ಸ್ ಇದರ ಸದಸ್ಯರಿಂದ ವನ ಮಹೋತ್ಸವದ ಪ್ರಯುಕ್ತ ಸಸಿ ನಾಟಿ ಮಾಡುವ ಕಾರ್ಯಕ್ರಮ ನಡೆಯಿತು. ವಿವಿಧ ರೀತಿಯ ಗಿಡಗಳನ್ನು ನೆಡಲಾಯಿತು. ಯುವ ಶಕ್ತಿ ಫ್ರೆಂಡ್ ಇದರ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here