ಕಡಬ: ಡೆಕ್ಕಳ್ ನಿವಾಸಿ ಚಂದ್ರಾವತಿ ನಿಧನ

0


ಕಡಬ ತಾಲೂಕಿನ ಎಡಮಂಗಲ ಡೆಕ್ಕಳ್ ನಿವಾಸಿ ಚಂದ್ರಾವತಿ ಆ.3ರಂದು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ ಮಹಾಲಿಂಗ ನಾಯ್ಕ, ಮಕ್ಕಳಾದ ಗೀತಾ ,ಪ್ರೇಮ ಮತ್ತು ಪುತ್ರ ವಿಶ್ವನಾಥ ,ಅಳಿಯಂದಿರು ,ಸೊಸೆ ಹಾಗೂ ಮೊಮ್ಮಕ್ಕಳನ್ನೂ ಅಗಲಿದ್ದಾರೆ.

LEAVE A REPLY

Please enter your comment!
Please enter your name here