ಅಧಿಕ ಬಡ್ಡಿ , ಕಡಿಮೆ ಎಕ್ಸ್ಚೇಂಜ್ ಬೋನಸ್ ,ಸಾಧಾರಣ ಮೈಲೇಜ್ಗೆ ವಿದಾಯ …

0

ಕಾರು ಖರೀದಿಸಿ , ಸ್ವಾತಂತ್ರ್ಯ ಸಂಭ್ರಮವನ್ನು ಸಿಹಿಗೊಳಿಸಿ – ಅವಿಸ್ಮರಣೀಯವಾಗಿಸಿ

ಪುತ್ತೂರು : ಸ್ವಾತಂತ್ರ್ಯೋತ್ಸವ ಸಂಭ್ರಮವು ಎಂದೆಂದಿಗೂ ಸಿಹಿ ಹಾಗೂ ಅವಿಸ್ಮರಣೀಯವಾಗಿರುವಂತೆ , ಹೆಸರಾಂತ ಮಾರುತಿ ಸುಝುಕಿಯೂ ಪ್ರಮುಖ ಡೀಲರ್ ಭಾರತ್ ಜತೆಯಾಗಿ , ಕಾರು ಪ್ರಿಯರಿಗೆ ಹಲವು ಕೊಡುಗೆಗಳನ್ನು ,ವಿವಿಧ ಮಾದರಿ ಕಾರುಗಳ ಖರೀದಿ ಮೂಲಕ ,ಗ್ರಾಮೀಣ ಮಹೋತ್ಸವ ಮುಖೇನ ಅದ್ಭುತ ರೀತಿಯಲ್ಲಿ ನೀಡಿದೆ. ಅದಕ್ಕಾಗಿಯೇ ಆ.7 ಮತ್ತು 8 ಎರಡು ದಿನಗಳ ಮಹೋತ್ಸವವನ್ನು ಇಲ್ಲಿನ ದರ್ಬೆ ಧನ್ವಂತರಿ ಆಸ್ಪತ್ರೆ ಮುಂಭಾಗದಲ್ಲಿ ಆಯೋಜನೆ ಮಾಡಿದೆ.


ಉತ್ತಮ ಮೈಲೇಜ್ ಸಾಮರ್ಥ್ಯವುಳ್ಳ ಕಾರುಗಳ ಜೊತೆಗೆ , ಅತ್ಯುತ್ತಮ ಎಕ್ಸ್ಚೇಂಜ್ ಬೋನಸ್ ಪಡೆದುಕೊಳ್ಳುವ ಅವಕಾಶ ಮಾತ್ರವಲ್ಲದೆ , ಅತೀ ಕಡಿಮೆ ಬಡ್ಡಿ ದರಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯುವ ಮೂಲಕ ಕಾರು ಪ್ರಿಯರಿಗೆ ಸ್ವಾತಂತ್ರ್ಯ ಸಂಭ್ರಮವನ್ನು ಸವಿಯಾದ ಕೊಡುಗೆಯೊಡನೆ ಒದಗಿಸಿ ಕೊಟ್ಟಿದೆ.

ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ 71 ಸಾವಿರ ವರೆಗಿನ ಬೃಹತ್ ಉಳಿತಾಯವನ್ನು ಸಂಸ್ಥೆ ಘೋಷಣೆ ಮಾಡಿದ್ದು ,ಹಲವು ಕೊಡುಗೆಗಳು ಇದ್ದು , ಇನ್ನೂ ಹೆಚ್ಚು ವಿವರಗಳಿಗಾಗಿ ಕರೆ ಮಾಡುವಂತೆ ಟೀಮ್ ಲೀಡರ್ ಸಂತೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾತಂತ್ರ್ಯೋತ್ಸವಕ್ಕೆ ಕಾರು ಪ್ರಿಯರಿಗೆ ಸಿಹಿ ನೀಡಿದ ಭಾರತ್.

ಎಲ್ಲಾ ರೀತಿಯ ಕಾರುಗಳ ಮೇಲು ಉಳಿತಾಯ.

ಅತ್ಯುತ್ತಮ ಕಾರ್ಯಕ್ಷಮತೆ ಎಂಜಿನ್ , ದುಪ್ಪಟ್ಟು ವಿನಿಮಯ ಕೊಡುಗೆಗಳು.
ಮಾಹಿತಿಗಾಗಿ-9483542030,9449005730.

LEAVE A REPLY

Please enter your comment!
Please enter your name here