ಅಧಿಕ ಬಡ್ಡಿ,ಕಡಿಮೆ ಬೋನಸ್, ಸಾಧಾರಣ ಮೈಲೇಜು ಚಿಂತೆಗೆ ವಿರಾಮ್ – ಮಹೋತ್ಸವ ಮೂಲಕ ಕಾರು ಖರೀದಿಸಿ, ಸ್ವಾತಂತ್ರ್ಯ ಸಂಭ್ರಮವನ್ನು ಸಿಹಿಗೊಳಿಸಿ

0

*ಸ್ವಾತಂತ್ರ್ಯೋತ್ಸವಕ್ಕೆ ಕಾರು ಪ್ರಿಯರಿಗೆ ಭಾರತ್ ವತಿಯಿಂದ ಸಿಹಿ.
*ಎಲ್ಲಾ ರೀತಿಯ ಕಾರುಗಳ ಮೇಲೂ ಉಳಿತಾಯ.
*ಅತ್ಯುತ್ತಮ ಕಾರ್ಯಕ್ಷಮತೆ ಎಂಜಿನ್ , ದುಪ್ಪಟ್ಟು ವಿನಿಮಯ ಕೊಡುಗೆಗಳು.
*ಮಾಹಿತಿಗಾಗಿ-9483542030 (ಪುತ್ತೂರು), 9449043030(ಅಲಂಕಾರು)

ಪುತ್ತೂರು: ಸ್ವಾತಂತ್ರ್ಯೋತ್ಸವ ಸಂಭ್ರಮವು ಕಾರು ಪ್ರಿಯರ ಮನದಲ್ಲಿ ಎಂದೆಂದಿಗೂ ಸಿಹಿ ಹಾಗೂ ಅವಿಸ್ಮರಣೀಯವಾಗಿರುವಂತೆ ಇರಲು ಹೆಸರಾಂತ ಮಾರುತಿ ಸುಝುಕಿಯು ಪ್ರಮುಖ ಡೀಲರ್ ಭಾರತ್ ಜತೆಯಾಗಿ ಕಾರು ಪ್ರಿಯರಿಗೆ ಹಲವು ಕೊಡುಗೆಗಳನ್ನು ವಿವಿಧ ಮಾದರಿ ಕಾರುಗಳ ಖರೀದಿ ಮೂಲಕ ಗ್ರಾಮೀಣ ಮಹೋತ್ಸವ ಹಬ್ಬದ ಮುಖೇನ ಅದ್ಭುತ ರೀತಿಯಲ್ಲಿ ನೀಡಲು ಉದ್ದೇಶಿಸಿವೆ. ಅದಕ್ಕಾಗಿಯೇ ಆ.7 ಮತ್ತು 8 ಎರಡು ದಿನಗಳ ಮಹೋತ್ಸವವನ್ನು ಇಲ್ಲಿನ ದರ್ಬೆ ಧನ್ವಂತರಿ ಆಸ್ಪತ್ರೆ ಮುಂಭಾಗದಲ್ಲಿ ಹಾಗೂ ಆಲಂಕಾರು ಎಂಆರ್‌ಪಿಎಲ್ ಪೆಟ್ರೋಲ್ ಬಂಕ್ ಬಳಿ ಆಯೋಜನೆ ಮಾಡಿದ್ದು ಇಂದು ಸಂಜೆ ಮಹೋತ್ಸವ ಕೊನೆಯಾಗಲಿದೆ.

ಉತ್ತಮ ಮೈಲೇಜ್ ಸಾಮರ್ಥ್ಯವುಳ್ಳ ಕಾರುಗಳ ಜೊತೆಗೆ ಅತ್ಯುತ್ತಮ ಎಕ್ಸ್ಚೇಂಜ್ ಬೋನಸ್ ಪಡೆದುಕೊಳ್ಳೋ ಅವಕಾಶ ಮಾತ್ರವಲ್ಲದೆ ಅತೀ ಕಡಿಮೆ ಬಡ್ಡಿ ದರಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯುವ ಮೂಲಕ ಕಾರು ಪ್ರಿಯರಿಗೆ ಸ್ವಾತಂತ್ರ್ಯ ಸಂಭ್ರಮವನ್ನು ಸವಿಯಾದ ಕೊಡುಗೆಯೊಡನೆ ಒದಗಿಸಿ ಕೊಟ್ಟಿದೆ.
ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ ರೂ.71 ಸಾವಿರ ವರೆಗಿನ ಬೃಹತ್ ಉಳಿತಾಯವನ್ನು ಸಂಸ್ಥೆ ಘೋಷಣೆ ಮಾಡಿದ್ದು ಹಲವು ಕೊಡುಗೆಗಳು ಇವೆ. ಇನ್ನೂ ಹೆಚ್ಚು ವಿವರಗಳಿಗಾಗಿ ಕರೆ ಮಾಡುವಂತೆ ಟೀಮ್ ಲೀಡರ್ ಸಂತೋಷ್ ಹಾಗೂ ಲಕ್ಷ್ಮೀಶ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here