ಪುತ್ತೂರು ತಿರುಮಲ ಹೋಂಡಾ ಪ್ರಸ್ತುತಪಡಿಸುತ್ತಿದೆ ಹೋಂಡಾ ಡಿಯೋ 125

0

ಅಧಿಕ ಪವರ್
ಹೆಚ್ಚು ಉತ್ಸಾಹ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ 124 ಸಿಸಿ ಸ್ಕೂಟರ್ ಫೋರ್ಟ್ಪೋಲಿಯಾವನ್ನು ಎಲ್ಲಾ ಹೊಸ ಡಿಯೋ 125 ರ ಪರಿಚಯದೊಂದಿಗೆ ವಿಸ್ತರಿಸಿದೆ. 2023 ಹೋಂಡಾ ಡಿಯೋ 125 ಅನ್ನು ಎಕ್ಸ್‌ ಶೋರೂಮ್‌ ರೂ. 84,600 ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೋಂಡಾ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸರ್ವೀಸ್‌ನಲ್ಲಿ ಗ್ರಾಹಕರಿಂದ ನಂಬರ್ 1 ಸಂಸ್ಥೆ ಎಂದು ಕರೆಸಿಕೊಂಡಿರುವ ಪುತ್ತೂರು ತಿರುಮಲ ಹೋಂಡಾ ಸಂಸ್ಥೆಯಲ್ಲಿ ಹೋಂಡಾ ಡಿಯೋ 125 ಲಭ್ಯವಿದ್ದು ಗ್ರಾಹಕರು ಇಂದೇ ಖರೀದಿಸಿ ತಮ್ಮ ದ್ವಿಚಕ್ರ ವಾಹನ ಸವಾರಿಯನ್ನು ಮತ್ತಷ್ಟು ಮಜಾ ಮಾಡಿಕೊಳ್ಳಬಹುದಾಗಿದೆ.


ವಿನ್ಯಾಸ ಮತ್ತು ಬಣ್ಣಗಳು: ವಿನ್ಯಾಸದ ವಿಷಯದಲ್ಲಿ ಹೊಸ ಹೋಂಡಾ ಡಿಯೋ 125 ಡಿಯೋ 110ಗೆ ಹೋಲುತ್ತದೆ. ಆದರೆ ಇದು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಫಂಕಿ ಬಾಡಿ ಗ್ರಾಫಿಕ್ಸ್ ಅನ್ನು ಹೊಂದಿದೆ. ಅಲ್ಲದೆ ಏಳು ಬಣ್ಣಗಳ ಛಾಯೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ ಪರ್ಲ್ ಸೈರನ್ ಬ್ಲೂ, ಪರ್ಲ್ ಡೀಪ್ ಗ್ರೌಂಡ್ ಗ್ರೇ, ಪರ್ಲ್ ನೈಟ್ ಸ್ಟಾರ್ ಬ್ಲಾಕ್, ಮ್ಯಾಟ್ ಮಾರ್ವೆಲ್ ಬ್ಲೂ, ಮ್ಯಾಟಿ ಆಕ್ಸಿಸ್ ಗ್ರೇ, ಮೆಟಾಲಿಕ್ ಮ್ಯಾಟ್ ಸಾಂಗ್ರಿಯಾ ರೆಡ್, ಮೆಟಾಲಿಕ್ ಮತ್ತು ಸ್ಪೋರ್ಟ್ಸ್ ರೆಡ್ ಬಣ್ಣಗಳಲ್ಲಿ ಲಭ್ಯವಿದೆ.


ಎಂಜಿನ್ ಮತ್ತು ಗೇರ್‌ಬಾಕ್ಸ್ ವಿಶೇಷತೆ: ಹೋಂಡಾ ಡಿಯೋ 125 ಸ್ಕೂಟರ್ 123.97 ಸಿಸಿ ಸಿಂಗಲ್ ಸಿಲಿಂಡರ್ ಏಕ್‌ಕೂಲ್ಡ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ ಹೊಂದಿದೆ. ಇದು 8.19 ಬಿಎಚ್‌ಪಿ ಮತ್ತು 10.4 ಎನ್‌ಎಂ ಪೀಕ್ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಇದನ್ನು ಸಿವಿಟಿಯೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಇದು ಸ್ಪೋರ್ಟಿ ಎಕ್ಸಾಸ್ಟ್ ನೋಟ್‌ಗಾಗಿ ಡ್ಯುಯಲ್ ಟಿಪ್ ಮಪ್ಲರ್ ಅನ್ನು ಪಡೆಯುತ್ತದೆ.


ಹಾರ್ಡ್ವೇರ್ ಮತ್ತು ವೈಶಿಷ್ಟ್ಯಗಳು: ಹೊಸ ಹೋಂಡಾ ಡಿಯೋ 125 ಸ್ಪೋರ್ಟ್ಸ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಶಾಕ್ ಅಬ್ಸಾರ್ಬರ್ ಬ್ರೇಕಿಂಗ್ ಸಿಸ್ಟಮ್ ಅನ್ನು ಹೊಂದಿದ್ದು ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಯೂನಿಟ್ ಸಂಯೋಜಿತ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಅಲೊ ವೀಲ್ಸ್ ಮತ್ತು ವೇವ್ ಡಿಸ್ಕ್ ಬ್ರೇಕ್ಸ್ಗಳನ್ನು ಹೊಂದಿದೆ. ವೈಶಿಷ್ಟ್ಯತೆಗಳಲ್ಲಿ ಇದು ಆಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೋಂಡಾದ ಎಚ್ ಸ್ಮಾರ್ಟ್ ಕೀ, ಬಾಹ್ಯ ಇಂಧನ ಮುಚ್ಚಳ, 19 ಲೀಟರ್ ಅಂಡ್‌ಸೀಟ್ ಸ್ಟೋರೇಜ್ ಸ್ಥಳ ಹೊಂದಿದೆ.


ಕಡಿಮೆ ಬೆಲೆ: ಹೋಂಡಾ ಹೊಸ ಡಿಯೋ 125 ಅನ್ನು ಎರಡು ರೂಪಾಂತರಗಳಲ್ಲಿ ನೀಡಲಾಗಿದೆ. ಸ್ಟ್ಯಾಂಡರ್ಡ್ ಮತ್ತು ಸ್ಮಾರ್ಟ್. ಇವುಗಳಲ್ಲಿ ಕ್ರಮವಾಗಿ ರೂ.84,600 ಮತ್ತು 92,500 ಇದು ಎಕ್ಸ್ಶೋರೂಮ್ (ದೆಹಲಿ) ಬೆಲೆ ಆಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯುವ ಜನತೆಗಾಗಿ ವಿಶೇಷ ವಿನ್ಯಾಸ
ಡಿಯೋ 125 ಸ್ಪೋರ್ಟಿ ವಿನ್ಯಾಸ, ಸುಧಾರಿತ ತಂತ್ರಜ್ಞಾನವು ಸವಾರಿಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಹಿಂದೆಂದಿಗಿಂತಲೂ ರೋಮಾಂಚಕ ಪ್ರಯಾಣವನ್ನು ಮಾಡಬಹುದಾಗಿದೆ. ಯುವ ಜನತೆಯನ್ನು ಆಕರ್ಷಿಸಲು ಎಲ್ಲಾ ರೀತಿಯ ವಿನ್ಯಾಸವನ್ನು ನೀಡಲಾಗಿದೆ. ಆಧುನಿಕ ಹೆಡ್‌ಲ್ಯಾಪ್, ಹೊಸ ಗ್ರಾಫಿಕ್ಸ್ ಮತ್ತು ಬೋಲ್ಡ್ ಹೊಸ ಲೋಗೋ ಮೋಟೋ ಸ್ಕೂಟರ್‌ನ ಸ್ಪೋರ್ಟಿ ಪಾತ್ರವನ್ನು ಇನ್ನಷ್ಟು ಎದ್ದು ಕಾಣಿಸುತ್ತಿದೆ. ನಿಶ್ಯಬ್ದ ಸ್ಟಾರ್ಟ್ ಹಾಗೂ ನಯವಾದ ಪರಿಸರ ಸ್ನೇಹಿ ಎಂಜಿನ್‌ನೊಂದಿಗೆ ಆರಾಮದಾಯಕ ಸವಾರಿಗಾಗಿ ಎಲ್ಲಾ ವ್ಯವಸ್ಥೆಗಳನ್ನು ನೀಡಲಾಗಿದೆ.

ಕರೆ ಮಾಡಿ
ತಿರುಮಲ ಹೋಂಡಾ ಪ್ರಧಾನ ಸಂಸ್ಥೆಪುತ್ತೂರು ಹಾಗೂ ಕಬಕ, ಬೆಳ್ಳಾರೆ, ಸುಳ್ಯ, ಉಪ್ಪಿನಂಗಡಿ, ಕಡಬ, ನೆಲ್ಯಾಡಿ ಶಾಖೆಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ
ಮೊ.9108993433 ಗೆ ಕರೆ
ಮಾಡಬಹುದಾಗಿದೆ.

ಇಂದೇ ಖರೀದಿಸಿ
ಅಧಿಕ ಪವರ್‌ನೊಂದಿಗೆ ಪವರ್‌ಫುಲ್ ಮಪ್ಲರ್ ಸೌಂಡ್, ಸ್ಪೋರ್ಟಿ ಲುಕ್, ಹೆಚ್ ಸ್ಮಾರ್ಟ್ ಟೆಕ್ನಾಲಜಿಯೊಂದಿಗೆ ಸ್ಮಾರ್ಟ್ ಕೀ, ಅಲೊ ವೀಲ್ಸ್ ಮತ್ತು ವೇವ್ ಡಿಸ್ಕ್ ಬ್ರೇಕ್ಸ್ ಸೇರಿದಂತೆ ಹತ್ತು ಹಲವು ವೈಶಿಷ್ಠ್ಯತೆಗಳನ್ನು ಹೊಂದಿರುವ ಹೋಂಡಾ ಡಿಯೋ 125 ಸ್ಕೂಟರ್ ಪುತ್ತೂರು ತಿರುಮಲ ಹೋಂಡಾ ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಲಭ್ಯವಿದೆ. ರೂ.84,600
ಎಕ್ಸ್‌ಶೋರೂಮ್ ಬೆಲೆ ಆಗಿದೆ. ಹಾಗಾದರೆ ತಡ ಯಾಕೆ ಇಂದೇ ಖರೀದಿಸಿ ಆರಾಮದಾಯಕ ಜಾಲಿ ರೈಡ್ ಮಾಡಿ

LEAVE A REPLY

Please enter your comment!
Please enter your name here