ಆ.11ರಂದು ನಡೆಯಬೇಕಿದ್ದ ಪೆರಾಬೆ ಗ್ರಾಮ ಸಭೆ ಮುಂದೂಡಿಕೆ

0

ಪೆರಾಬೆ: ಆ.11ರಂದು ನಡೆಯಬೇಕಿದ್ದ ಪೆರಾಬೆ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯನ್ನು ಕಾರಣಾಂತರದಿಂದ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನದಾಸ್ ರೈ ಹಾಗೂ ಪಿಡಿಒ ಶಾಲಿನಿ ಕೆ.ಬಿ.ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here