ಲಶ್ ಫ್ಯಾಶನ್ ಸಂಸ್ಥೆಯಿಂದ ಘೋಷಣೆ
ಆ.12ರಿಂದ ಆ. 15 ರ ವರೆಗೆ ಕೊಡುಗೆ
ಪುತ್ತೂರು: ಮಹಿಳೆಯರ, ಮಕ್ಕಳ ಹಲವು ಕಂಪನಿಗಳ ಭಿನ್ನ -ವಿಭಿನ್ನ ಮಾದರಿ, ವಿಧ ವಿಧ ಶೈಲಿಯ ಬ್ರಾಂಡೆಡ್ ಬಟ್ಟೆಗಳ ಬೃಹತ್ ಮಳಿಗೆ, ಇಲ್ಲಿನ ಜಿ.ಎಲ್.ಒನ್ ಮಾಲ್ ಹಾಗೂ ಕೋರ್ಟುರಸ್ತೆ ಇಂಡಿಯನ್ ಆರ್ಕೆಡ್ ಇಲ್ಲಿ ಕಾರ್ಯಾಚರಿಸುತ್ತಿರುವ ಲಶ್ ಫ್ಯಾಶನ್ ಇನ್ಸೈಡ್ ಮಳಿಗೆಯಲ್ಲಿ ಫ್ರಿಡಂ ಫೆಸ್ಟಿವಲ್ ಸಲುವಾಗಿ ಬೃಹತ್ ರಿಯಾಯಿತಿ ಮಾರಾಟ ಪ್ರಾರಂಭಗೊಂಡಿದೆ.
ಆ.12 ರಿಂದ ಎಲ್ಲಾ ಮಾದರಿಯ ಮಕ್ಕಳ ,ಯುವತಿಯರ ಹಾಗೂ ಮಹಿಳೆಯರ ಹಲವೂ ಹೆಸರಾಂತ ಕಂಪೆನಿಯ ಒಳ ಉಡುಪುಗಳ ಮೇಲಿನ ಖರೀದಿಗೆ 10% -50% ರಿಯಾಯಿತಿ ಇದ್ದು , ಗಿಫ್ಟ್ ವೋಚರ್ ಕೂಡ ಸಿಗಲಿದ್ದು , ಶಾಪಿಂಗ್ ಪ್ರಿಯರೆಲ್ಲಾ ಈ ಕೊಡುಗೆಯ ಲಾಭ ಪಡೆಯಬಹುದು.
ಮಾಳಿಗೆಯಲ್ಲಿ ಬೇಸಿಗೆ ಉಡುಪುಗಳು, ಒಳ ಉಡುಪುಗಳು, ಶೇಪ್ ವೇರ್, ಸ್ಪೋರ್ಟ್ಸ್ ವೇರ್ ಇವೆಲ್ಲಾದರ ಬೃಹತ್ ಸಂಗ್ರಹವಿದ್ದು , ಪ್ರಿಯ ಗ್ರಾಹಕರು ಈ ಕೊಡುಗೆಯ ಪ್ರಯೋಜನ ಪಡೆಯುವಂತೆ ಮಾಲಕಿ ಮಾಲಿನಿ ಎಸ್ ಕಶ್ಯಪ್ ವಿನಂತಿಸಿದ್ದಾರೆ.
*ಹೆಸರಾಂತ ಕಂಪನಿಯ ಒಳ ಉಡುಪುಗಳ ಮಾಳಿಗೆ.
*ಪ್ರತಿ ಖರೀದಿಗೂ 10-50% ರಿಯಾಯಿತಿ ಹಾಗೂ ಗಿಫ್ಠ್ ವೋಚರ್ ಕೂಡ.
*ಆಗಸ್ಟ್ 15 ಕೊಡುಗೆ ಕೊನೆ.