ಕಡಬ ತಹಸೀಲ್ದಾರ್ ಆಗಿ ಪ್ರಭಾಕರ ಖಜೂರೆ

0

ಕಡಬ: ಕಡಬ ಗ್ರೇಡ್ 1 ತಹಸೀಲ್ದಾರ್ ಆಗಿ ಪ್ರಭಾಕರ ಖಜೂರೆ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಕಡಬ ತಹಸೀಲ್ದಾರ್ ಆಗಿದ್ದ ರಮೇಶ್ ಬಾಬು ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಳ್ಳಾಲ ತಾಲೂಕಿನ ತಹಸೀಲ್ದಾರ್ ಆಗಿರುವ ಪ್ರಭಾಕರ ಖಜೂರೆ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ.

LEAVE A REPLY

Please enter your comment!
Please enter your name here