ಆಲಂಕಾರು ಸಿ.ಎ ಬ್ಯಾಂಕ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಆಲಂಕಾರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ77 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ವನ್ನು ಸಂಘದ ಅಧ್ಯಕ್ಷರಾದ ಧರ್ಮ ಪಾಲ ರಾವ್ ಕಜೆ ನೇರವೆರಿಸಿ ಧ್ವಜವಂದನೆ ಸಲ್ಲಿಸಿ ಶುಭಾಹಾರೈಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಧನ್ಯವಾದ ಸಮರ್ಪಿಸಿದರು ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕ ರಾದ ಜೆ.ಪಿ ಶೇಷಪತಿ ರೈ ಗುತ್ತುಪಾಲು,ಸಂತೋಷ್ ಕುಮಾರ್ ಕುಂಞಕ್ಕು,ಅಣ್ಣು ನಾಯ್ಕ ಜಯಂಪಾಡಿ,ಆಶಾ ತಿಮ್ಮಪ್ಪ ಗೌಡ ಕುಂಡಡ್ಕ,ನಳಿನಿ ಕಾಯರಟ್ಟ,ಮೋನಪ್ಪ ಬೊಳ್ಳರೋಡಿ,ಸುಧಾಕರ ಪೂಜಾರಿ ಕಲ್ಲೇರಿ,ರಾಮಚಂದ್ರ ಏಣಿತ್ತಡ್ಕ, ವಲಯ ಮೇಲ್ವಿಚಾರಕರು ಶರತ್.ಡಿ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here