





ಪುತ್ತೂರು: ಅಲ್ ಅಮಲ್ ಜುಮಾ ಮಸ್ಜಿದ್ ಸಾರ್ಯ ಇಲ್ಲಿ 77ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆದ ಧ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ ನೆರವೇರಿಸಿದರು. ಸಾರ್ಯ ಖತೀಬ್ ನಾಸಿರ್ ರಝ್ವಿ ಸಂದೇಶ ಭಾಷಣ ಮಾಡಿದರು. ಸದರ್ ಹೈದರ್ ಹಾಶಿಮಿ, ಜಮಾಅತ್ ಕಾರ್ಯದರ್ಶಿ ಸುಲೈಮಾನ್, ಕೋಶಾಧಿಕಾರಿ ಅಬ್ದುಲ್ ಕುಂಞಿ ಸಾರ್ಯ ಹಾಗೂ ಜಮಾಅತರು, ಖುತುಬಿಯಾ ಕಮಿಟಿಯವರು, ಅಲ್ ಅಮಲ್ ಗಲ್ಫ್ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.












