ಮುಹಿಯದ್ದೀನ್ ಜುಮಾ ಮಸೀದಿ ಆತೂರಿನಲ್ಲಿ 76ನೇ ಸ್ವಾತಂತ್ಯೋತ್ಸವ

0

ಆತೂರು : ಮುಹಿಯದ್ದೀನ್ ಜುಮಾ ಮಸೀದಿ ಆತೂರಿನಲ್ಲಿ 76ನೇ ಸ್ವಾತಂತ್ಯೋತ್ಸವ ಹಾಗು ಧ್ವಜಾರೋಹಣ ಕಾರ್ಯಕ್ರಮವು ಮುಹಿಯದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಜಮಾಹತ್ ಅಧ್ಯಕ್ಷರಾದ ಹೈದರ್ ಕಲಾಯಿ ಧ್ವಜಾರೋಹಣ ಮಾಡಿದರು. ಆಸೀಫ್ ಆಝ್ ಹರಿ ದುಆ ಮಾಡಿದರು. ಆದo ಹೆಂತಾರ್ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಜಮಾಹತ್ ಸಮಿತಿಯವರು, ಜಮಾಹತರು ಹಾಗು ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮದರಸ ವಿದ್ಯಾರ್ಥಿಗಳಿoದ ರಾಷ್ಟ್ರ ಗೀತೆ ಅಲಾಪನೆ ಮಾಡಿದರು. ಜಮಾಹತ್ ಕಾರ್ಯದರ್ಶಿ ಫಾಲುಲೂದ್ದಿನ್ ಹೆಂತಾರ್ ಸ್ವಾಗತ ಮಾಡಿದರು.

LEAVE A REPLY

Please enter your comment!
Please enter your name here