ಪಡುವನ್ನೂರು ಅಮೃತ ಸರೋವರ ದಡದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಬಡಗನ್ನೂರುಃ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಪುಂಡಿಕಾಯಿ  ಅಮೃತ ಸರೋವರ ದಡದಲ್ಲಿ ಸ್ವಾತಂತ್ರ್ಯ ಆಚರಣೆ ಮಾಡಲಾಯಿತು. ಗ್ರಾ.ಪಂ ಅಧ್ಯಕ್ಷೆ ಕೆ ಧ್ವಜಾರೋಹಣ  ನೆರವೇರಸಿ ಧ್ವಜ ವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಲಿಂಗಪ್ಪ ಗೌಡ ಮೋಡಿಕೆ, ಧರ್ಮೇಂದ ಕುಲಾಲ್ ಪದಡ್ಕ, ಪುಷ್ಪಲತಾ ದೇವಕಜೆ, ಸುಶೀಲ ಪಕ್ಕೋಡ್, ಹೇಮಾವತಿ ಮೋಡಿಕೆ, ಸವಿತಾ ನೆರೋಳ್ತಡ್ಕ, ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ  ಪಂ ಸಿಬ್ಬಂದಿ ಅಬ್ದುಲ್ ರಹಮಾನ್, ಗುತ್ತಿಗೆದಾರ ತಿಮ್ಮಪ್ಪ ಪಾಟಾಳಿ ಸ್ಥಳೀಯರಾದ ರಘು ನೆರೋಳ್ತಡ್ಕ ಉಪಸ್ಥಿತರಿದ್ದರು. ಬಳಿಕ ಅಮೃತ ಸರೋವರದ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here