ಆಲಂಕಾರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಭಾರತೀ ಶಾಖೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಅಲಂಕಾರು:ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ನೇತ್ರಾವತಿ ವಲಯ ಶ್ರೀ ಭಾರತಿ ಶಾಖೆ ಆಲಂಕಾರಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರೀ ಭಾರತಿ ಶಾಲೆ ಆಲಂಕಾರಿನಲ್ಲಿ ಆಚರಿಸಲಾಯಿತು. ಹಿರಿಯ ಯೋಗಬಂಧು ತಿಮ್ಮಪ್ಪ ಪೂಜಾರಿ ಧ್ವಜಾರೋಹಣ ಮಾಡಿ,ಆಲಂಕಾರು ಶಾಖೆಯ ಸಂಚಾಲಕ ಸದಾಶಿವ ಶೆಟ್ಟಿ‌ ಮಾರಂಗ ಧ್ವಜವಂದನೆ ನೇರವೆರಿಸಿ ಯೋಗ ಶಿಕ್ಷಕಿ ಲಲಿತಾರವರು ಶುಭಾಹಾರೈಸಿದರು, ಗುರುಕಿರಣ್ ಸ್ವಾಗತಿಸಿ, ಹರಿಶ್ಚಂದ್ರ ಕಾರ್ಯಕ್ರಮ ನಿರೂಪಿಸಿ ಅಮಿತಾ ಧನ್ಯವಾದ ಸಮರ್ಪಿಸಿದರು ಶಾಖೆಯ ಯೋಗ ಬಂಧುಗಳು ಸಹಕರಿಸಿದರು.

LEAVE A REPLY

Please enter your comment!
Please enter your name here