ಆರ್ಲಪದವು  ಅರುಣ್ ಸ್ಟುಡಿಯೋ ಮುಂಭಾಗ ಸ್ವಾತಂತ್ರ್ಯ ದಿನಾಚರಣೆ

0

ಪಾಣಾಜೆ: ಆರ್ಲಪದವು ಅರುಣ್ ಸ್ಟುಡಿಯೋ ಮುಂಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸ್ಟುಡಿಯೋದ ಮಾಲಕ ಗಣೇಶ ರೈ ಮಿತ್ರಂಪಾಡಿ ಇವರು ಧ್ವಜಾರೋಹಣ ನೆರವೇರಿಸಿದರು. ಸ್ಟುಡಿಯೋ  ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here