ಗಂಡಿಬಾಗಿಲು ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ರಾಮಕುಂಜ: ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಸೀದಿಯ ಖತೀಬ್ ಅಬ್ದುಲ್ ಹಮೀದ್ ಶೌಕತ್ ಫೈಝಿ ನೆರವೇರಿಸಿದರು.


ಕಾರ್‍ಯಕ್ರಮದಲ್ಲಿ ಮುಅದ್ದಿಂ ಬದ್ರುದ್ದೀನ್ ಮುಸ್ಲಿಯಾರ್, ಮಸೀದಿ ಸಮಿತಿ ಕಾರ್‍ಯದರ್ಶಿ ಎಸ್. ಆದಂ ಹಾಜಿ, ಉಪಾಧ್ಯಕ್ಷ ಮಹಮ್ಮದ್ ರಫೀಕ್, ಜೊತೆ ಕಾರ್‍ಯದರ್ಶಿ ಅಬ್ದುಲ್ ರಜಾಕ್, ನುಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ಅಧ್ಯಕ್ಷ ಪಿ. ಅಬ್ದುಲ್ ಲತೀಫ್, ಕಾರ್‍ಯದರ್ಶಿ ಝಿಯಾದ್, ಎಸ್.ಕೆ.ಎಸ್.ಎಸ್.ಎಫ್.ನ ಎಸ್.ಪಿ. ಖಲಂದರ್, ಹಸೈನಾರ್ ಮುಸ್ಲಿಯಾರ್, ರಜಾಕ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here