ಗೋಳಿತ್ತಡಿ: ‘ಈಟ್ ಆಂಡ್ ಜೋಯ್’ ವತಿಯಿಂದ ಸ್ವಾತಂತ್ಯೋತ್ಸವ

0

ರಾಮಕುಂಜ: ಆತೂರು ಗೋಳಿತ್ತಡಿಯಲ್ಲಿರುವ ‘ಈಟ್ ಆಂಡ್ ಜೋಯ್’ ಫ್ಯಾಮಿಲಿ ರೆಸ್ಟೋರೆಂಟ್ ವತಿಯಿಂದ 77ನೇ ಸ್ವಾತಂತ್ಯೋತ್ಸವ ಆಚರಿಸಲಾಯಿತು.


ಸಂಸ್ಥೆಯ ಮಾಲಕ ಬಿ.ಕೆ.ಅಬ್ದುಲ್ ಅಝೀಝ್‌ರವರು ಧ್ವಜಾರೋಹಣ ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ಖಲೀಲ್ ಹಾಜಿ ಕೆ.ಕೆ.ಆತೂರು, ಫಲೂಲುದ್ದೀನ್ ಹೆಂತಾರ್, ಎಂ.ಎಸ್.ಮುಹಮ್ಮದ್ ಅಮೈ, ಮುಸ್ತಾಫಾ ಆಲಂಕಾರು, ಬದ್ರು ಬಿ.ಕೆ, ಅಬ್ದುಲ್ ಖಾದರ್, ಅಝಾದ್ ನೆಕ್ಕರೆ, ಮೋನಕ ಕೆ.ಎಸ್., ಝಕಾರಿಯಾ ಕುಂಡಾಜೆ, ಅಯೂಬ್ ಬಿ.ಕೆ., ಶರತ್, ಧನಂಜಯ, ಆಟೋ ಹಾಗೂ ಜೀಪ್ ಚಾಲಕರು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರಫೀಕ್ ಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here