ಪುಳಿಮರಾಡ್ಕ ವೆಂಕಪ್ಪ ನಾಯ್ಕ ನಿಧನ

0

ಈಶ್ವರಮಂಗಲ:ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಸಂದರ್ಭದಲ್ಲಿ ಹಲವು ವರ್ಷಗಳಿಂದ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದ,ಉತ್ತಮ ಭಜಕರಾಗಿದ್ದ ಪುಳಿಮರಾಡ್ಕ ವೆಂಕಪ್ಪ ನಾಯ್ಕ ವಯೋಸಹಜ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ ಪದ್ಮಾವತಿ ,ಮಗ ಸುರೇಶ್‌ ,ಸೊಸೆ ಚಂದ್ರಾವತಿ,ಮಗಳು ಸಾವಿತ್ರಿ,ಅಳಿಯ ಕೇಶವ ,ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here