ಪುತ್ತಿಲ ಪರಿವಾರದ ಕೋಡಿಂಬಾಡಿ ಘಟಕ ರಚನೆ

0

ಪುತ್ತೂರು: ಪುತ್ತಿಲ ಪರಿವಾರದ ಕೋಡಿಂಬಾಡಿ ಘಟಕದ ಗ್ರಾಮ ಸಮಿತಿ ಅಧ್ಯಕ್ಷರಾಗಿ ರಮೇಶ್ ನಾಯಕ್ ಕೇಪು ಮತ್ತು ಕಾರ್ಯದರ್ಶಿಯಾಗಿ ಚಂದ್ರಹಾಸ ರೈ ಸರೋಳಿ ಅವರನ್ನು ಆಯ್ಕೆ ಮಾಡಲಾಗಿದೆ.
ಬೂತ್ ಸಂಖ್ಯೆ 52ರ ಅಧ್ಯಕ್ಷರಾಗಿ ಪ್ರಸಾದ್ ಪಚ್ಚಾಡಿ ಮತ್ತು ಕಾರ್ಯದರ್ಶಿಯಾಗಿ ಸತೀಶ್ ಆಚಾರ್ಯ ಕೊಂಬತೋಡಿ. ಬೂತ್ ಸಂಖ್ಯೆ 52ರಲ್ಲಿ ಮಾಧವ ಗೌಡ ಬರಮೇಲು, ಕಾರ್ಯದರ್ಶಿಯಾಗಿ ದೀಪಕ್ ಮಣಿಯಾಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪುತ್ತಿಲ ಪರಿವಾರ ತಾಲೂಕು ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here