WHITE TAG ಬ್ರ್ಯಾಂಡೆಡ್ ಡ್ರೆಸ್ ಮಳಿಗೆಯಲ್ಲಿ ಖರೀದಿದಾರರಿಗೆ ರಿಯಾಯಿತಿ ಕೂಪನ್

0

ಬ್ರ್ಯಾಂಡೆಡ್ ಶೂಗಳಿಗೆ 70% ವರೆಗೆ ಭಾರೀ ಡಿಸ್ಕೌಂಟ್ ಆಫರ್..!

ಪುತ್ತೂರು: ಇಲ್ಲಿನ ಜಿಎಲ್ ಒನ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ಸಿದ್ದ ಉಡುಪುಗಳ ಮಲ್ಟಿ ಬ್ರಾಂಡ್ ಶೋರೂಂ WHITE TAG ಇದೀಗ ತನ್ನ ಖರೀದಿದಾರರಿಗೆ ಭರ್ಜರಿ ಕೊಡುಗೆ ಪ್ರಕಟಿಸಿದ್ದು ವಿಶೇಷ ರಿಯಾಯಿತಿ ಕೂಪನ್ ಬಿಡುಗಡೆಗೊಳಿಸಿದೆ.


2500 ರೂಪಾಯಿಗಿಂತ ಮೇಲ್ಪಟ್ಟ ಪ್ರತೀ ಖರೀದಿಗೆ 300 ರೂ. ರಿಯಾಯಿತಿ ಪಡೆಯಬಹುದಾಗಿದೆ. ರಿಯಾಯಿತಿ ಕೊಡುಗೆ ಇದೇ ಆ.20ರಿಂದ ಸೆ.30ರ ವರೆಗೆ ಮಾತ್ರ ಲಭ್ಯವಿದ್ದು ಕೂಪನ್‌ಗಳು ಮಾರುಕಟ್ಟೆಯ ನಿಗದಿತ ಪ್ರತಿಷ್ಠಿತ ಮಳಿಗೆಗಳಲ್ಲಿ ಮತ್ತು WHITE TAG ಜಿಎಲ್ ಒನ್ ಮಾಲ್‌ನಲ್ಲಿ ಲಭ್ಯವಿದ್ದು ಗ್ರಾಹಕರು ಉಚಿತವಾಗಿ ಕೇಳಿ ಪಡೆಯಬಹುದಾಗಿದೆ. ಅಲ್ಲದೆ ಬ್ರ್ಯಾಂಡೆಡ್ ಶೂ ಮೇಲೆ ಶೇ.70ರ ತನಕ ಭರ್ಜರಿ ಆಫರ್ ನೀಡಲಾಗಿದೆ.

ಈ ಕೊಡುಗೆ ಪುತ್ತೂರು, ಸುಳ್ಯ ಶೋರೂಂನಲ್ಲಿ ಲಭ್ಯವಿದ್ದು ವಿವಿಧ ಬ್ರಾಂಡ್‌ಗಳ ಉತ್ತಮ ಗುಣಮಟ್ಟದ ಆಕರ್ಷಕ ಶೈಲಿಗಳ ಡ್ರೆಸ್‌ಗಳ ಅಮೋಘ ಸಂಗ್ರಹವಿದ್ದು ಗ್ರಾಹಕರು ಸ್ವತಂತ್ರವಾಗಿ ಖರೀದಿ ಮಾಡಲು ವಿಶಾಲ ಅವಕಾಶವಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶೋರೂಂ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here