





ಅಧ್ಯಕ್ಷ: ಪ್ರಮೋದ್ ರೈ ,ಕಾರ್ಯದರ್ಶಿ: ತೀರ್ಥಪ್ರಸಾದ್


ಕಡಬ: ಮರ್ದಾಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 24ನೇ ವರ್ಷದ ಗಣೇಶೋತ್ಸವ ಆಚರಣೆಯ ನೂತನ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಹರೀಶ್ ಕೋಡಂದೂರು, ಅಧ್ಯಕ್ಷರಾಗಿ ಪ್ರಮೋದ್ ರೈ ಕುಡಾಲ, ಕಾರ್ಯದರ್ಶಿಯಾಗಿ ತೀರ್ಥಪ್ರಸಾದ್ ಮೀನಾಡಿ, ಉಪಾಧ್ಯಕ್ಷರಾಗಿ ಉಮೇಶ್ ಬೀಡು ಹೊಸಮನೆ, ವಿನಯ ಕೇನ್ಯ, ಕೋಶಾಧಿಕಾರಿಯಾಗಿ ಗಂಗಾಧರ ರೈ ಬಸವಪಾಲು, ಜೊತೆ ಕಾರ್ಯದರ್ಶಿ ದಿವೀಶ ಅಚ್ಚಿಲ ಆಯ್ಕೆಯಾಗಿದ್ದಾರೆ.















