ಪುತ್ತೂರು ಆಸ್ಕೋ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ವರಮಹಾಲಕ್ಷ್ಮೀ, ಓಣಂ ಹಬ್ಬದ ಪ್ರಯುಕ್ತ ಬೃಹತ್ ಡಿಸ್ಕೌಂಟ್ ಆಫರ್

0

ಪುತ್ತೂರು: ಇಲ್ಲಿನ ಜೋಸ್ ಆಲುಕ್ಕಾಸ್ ಚಿನ್ನದ ಮಳಿಗೆಯ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಕೋ ಹೋಂ ಅಪ್ಲಯನ್ಸಸ್ ಗೃಹೋಪಯೋಗಿ ಮಳಿಗೆಯಲ್ಲಿ ವರಮಹಾಲಕ್ಷ್ಮೀ ಮತ್ತು ಓಣಂ ಹಬ್ಬದ ಪ್ರಯುಕ್ತ ಆ.15ರಿಂದ ವಿಶೇಷ ಆಫರ್ ಪ್ರಕಟಿಸಲಾಗಿದ್ದು ಸೆ.5ರ ವರೆಗೆ ಆಫರ್ ಇರಲಿದೆ.
ಬೆಡ್‌ರೂಂ ಸೆಟ್ ಆಫರ್ ದರದಲ್ಲಿ ರೂ.24,9೦೦ಕ್ಕೆ ಲಭ್ಯವಿದ್ದು ಅದರ ಜೊತೆಗೆ ಬೆಡ್‌ನ್ನು ಉಚಿತವಾಗಿ ನೀಡಲಾಗುತ್ತದೆ. 6 ಚೆಯರ್ ಹಾಗೂ ಡೈನಿಂಗ್ ಟೇಬಲ್ ರೂ.19990ಕ್ಕೆ ಲಭ್ಯವಿದೆ. ವಿಜಯಲಕ್ಷ್ಮೀ ಗ್ರೈಂಡರ್ ಕೇವಲ ರೂ.6999ಕ್ಕೆ ಲಭ್ಯವಿದ್ದು ಅದರ ಜೊತೆಗೆ 3 ಲೀಟರ್‌ನ ಕುಕ್ಕರ್ ಉಚಿತವಾಗಿ ನೀಡಲಾಗುತ್ತದೆ. ತ್ರೀ ಡೋರ್ ಅಲ್ಮಾರಾ ರೂ.8999ಕ್ಕೆ ಲಭ್ಯವಿದ್ದು, ಅದರ ಜೊತೆಗೆ 2 ಎ.ಎಲ್ ಚಯರ್ ಉಚಿತವಾಗಿ ನೀಡಲಾಗುತ್ತದೆ. ಹ್ಯಾಂಗಿಂಗ್ ಚೆಯರ್ ರೂ.6499ಕ್ಕೆ ಲಭ್ಯವಿದೆ. ರೆಫ್ರಿಜರೇಟರ್ ರೂ.13500, ವಾಷಿಂಗ್ ಮೆಷಿನ್ ರೂ.9999, 2 ಬರ್ನರ್ ಗ್ಯಾಸ್ ಸ್ಟೌ ರೂ.2599ಕ್ಕೆ ಲಭ್ಯವಿದೆ. ಅಲ್ಲದೇ ಇನ್ನಿತರ ಹತ್ತು ಹಲವು ಗೃಹೋಪಯೋಗಿ ಎಲೆಕ್ಟ್ರಾನಿಕ್ ಹಾಗೂ ಫರ್ನಿಚರ್ ಐಟಂಗಳು ಆಫರ್ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಫರ್ನಿಚರ್, ಎಲೆಕ್ಟ್ರೋನಿಕ್ಸ್ ಒಂದೇ ಸೂರಿನಡಿ:
ಎಲ್ಲ ವಿಧದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿಚರ‍್ಸ್ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಖರೀದಿಸುವ ಅವಕಾಶವನ್ನೂ ಸಂಸ್ಥೆ ಒದಗಿಸುತ್ತಿದೆ. ಗ್ರಾಹಕರಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದ್ದು ಮಳಿಗೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡಲಾಗುತ್ತದೆ. ಹೋಂ ಡೆಲಿವರಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9008341786, 8971301786, 8971461786 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಕೋ ಮಳಿಗೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here