ಶೇವಿರೆಯಲ್ಲಿ ಕೋಳಿ ಅಂಕಕ್ಕೆ ಪೊಲೀಸ್ ದಾಳಿ

0

ಪುತ್ತೂರು: ಪುತ್ತೂರು ಕಬಕ ಗ್ರಾಮದ ಶೇವಿರೆಯಲ್ಲಿ ಕೋಳಿ ಅಂಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದು, ಕೋಳಿ ಅಂಕದಲ್ಲಿ ಭಾಗಿಯಾವರನ್ನು ವಶಕ್ಕೆ ಪಡೆದು ಕೊಂಡ ಘಟನೆ ಆ.23ರಂದು ನಡೆದಿದೆ.

LEAVE A REPLY

Please enter your comment!
Please enter your name here